ಕವಿ ಹಾಡಿದ ’ಪ್ರೀಯೆ ನೀನಿಲ್ಲದ ಬಾಳು ನಾನು ಒಲ್ಲೇ’
DBA ಬರೆದ ’ಪ್ರೀಯೆ ನೀನಿಲ್ಲದ ಬಾಳು ಎನಗೆ DB-Nullಏ’
ದಿನಾಂಕ : ಎಪ್ರೀಲ್ ೨೦ | ೨೦೧೧
ಸ್ಪೂರ್ತಿ : DBA ಸಹೋದ್ಯೋಗಿ
ಸ್ಪೂರ್ತಿ : DBA ಸಹೋದ್ಯೋಗಿ
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
ಕವಿ ಹಾಡಿದ ’ಪ್ರೀಯೆ ನೀನಿಲ್ಲದ ಬಾಳು ನಾನು ಒಲ್ಲೇ’
ನನಗ್ಯಾಕೆ ಬೇಕು ಪರ್ಸನಲ್ ಸೆಕ್ರೆಟರಿ
ಬಿದ್ರೆ ಹಾಸಿಗೆಗೆ ರಾತ್ರಿ ಇಟ್ಕೋತಿವಿ ನಾವು ಅಲಾರಾಂ
ಇದ್ರೆ ಬೆಳಿಗ್ಗೆ ಏಳ್ತಿವಿ ನಾವು ಆರಾಂ
ಹೋದ್ರೆ ಜನ ಹೇಳ್ತಾರೆ ನಮ್ಗೆ ರಾಂ ನಾಂ
ಈ ಲೈಫು ಇಷ್ಟೇನೇ...
ಸ್ಪೂರ್ತಿ : ’ಲವ್ ಲವಿಕೆ’ ಅಂಕಣ ವಿಜಯ್ ಕರ್ಣಾಟಕ ದಿ.೩೦/೧೨/೨೦೧೦
ದಿನಾಂಕ : ಜನೇವರಿ ೧೧|೨೦೧೧
ರೆಡ್ಡಿ ಕೃಪೆ ಇದ್ದರೆ ಮಾತ್ರ ಯಡ್ಡಿ
ಹಳೆ ಫ್ಟ್ಯಾಟು ಹಳೆ ಗೂಡ್ಸು... ಹಳೆ ತರಾ ಹೊಯ್
ಮೊದಲ ವರ್ಷ ಅವಳು beloved Speaker
ಮದುವೆ ಮುಂಚೆ ಹೇಳಿದ್ದಳು ಅವನಿಗೆ ಪಿಟ್ ಅನ್ನಬೇಡ