ಸುಧಾಮ ಅಂವಾ ಭಾಳ ಲಕ್ಕಿ
ಅವನ್ಹೆಂಡ್ತಿ ಮಾಡಿದ್ಲು ಅವಲಕ್ಕಿ
ಅವಳೇನಾರ ಮಾಡಿದ್ರ ಕುದಿಸಿದ ಅಕ್ಕಿ
(rice) ಸುಧಾಮ ಆಗ್ತಿದ್ದಾ un-ಲಕ್ಕಿ -
ದಿನಾಂಕ : 21/11/2006
ಸ್ಪೂರ್ತಿ : ಸುಧಾಮನ ಕಥೆ
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.