Nov 21, 2006

ಡ್ರೈ-ವರ

ಮದುವೆಗೆ ಮುನ್ನ ನಾ ಕುವರ 

ಮದುವೇಲಿ ನಾ ನವ ವರ 
ಸಧ್ಯಕ್ಕೀಗ ನಾ ಅವಳ ಡ್ರೈ-ವರ 

 
ದಿನಾಂಕ : 29/5/2006
ಸ್ಪೂರ್ತಿ : ಫ್ಯಾಮಿಲಿ ಡ್ರೈವರ್ ಕೆಲಸ ಮಾಡುವದು 

No comments: