Nov 21, 2006

ಸುಧಾಮ

ಸುಧಾಮ ಅಂವಾ ಭಾಳ ಲಕ್ಕಿ
ಅವನ್ಹೆಂಡ್ತಿ ಮಾಡಿದ್ಲು ಅವಲಕ್ಕಿ 

ಅವಳೇನಾರ ಮಾಡಿದ್ರ ಕುದಿಸಿದ ಅಕ್ಕಿ
(
rice) ಸುಧಾಮ ಆಗ್ತಿದ್ದಾ un-ಲಕ್ಕಿ

ದಿನಾಂಕ : 21/11/2006

ಸ್ಪೂರ್ತಿ : ಸುಧಾಮನ ಕಥೆ 


No comments: