ವಿಷಯ ಈಗೋ?
ಅವರಿಗೂ ಗೊತ್ತಿದೆ ಬಿದ್ದು ಹೋಗಲಿದೆ
ಈ ದೇಹ ಈಗೋ ಆಗೋ
ಐವತ್ತಾದರೂ ಬಿಡುತಿಲ್ಲ
ಮೈತುಂಬ ತುಂಬಿರೋ Ego
ಬರಹ: ಬಸವರಾಜ ಯಾದವಾಡ
ದಿನಾಂಕ: 3-ಮಾರ್ಚ-2017
ಸ್ಪೂರ್ತಿ: ಹೀಗೊಬ್ಬರು ಮಿತ್ರರು
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
ವಿಷಯ ಈಗೋ?
ಅವರಿಗೂ ಗೊತ್ತಿದೆ ಬಿದ್ದು ಹೋಗಲಿದೆ
ಈ ದೇಹ ಈಗೋ ಆಗೋ
ಐವತ್ತಾದರೂ ಬಿಡುತಿಲ್ಲ
ಮೈತುಂಬ ತುಂಬಿರೋ Ego
ಬರಹ: ಬಸವರಾಜ ಯಾದವಾಡ
ದಿನಾಂಕ: 3-ಮಾರ್ಚ-2017
ಸ್ಪೂರ್ತಿ: ಹೀಗೊಬ್ಬರು ಮಿತ್ರರು
ಹಂಬಲ
ನಾ ತುಂಬಾ Humble ನಂತೆ
ಅದಕೆನಗೆ ಕೊಡುವರು ತಮ್ಮ ಬೆಂಬಲ ವಂತೆ
ಅವರ ಕೆಲಸ ಮುಗಿದಮೇಲೆ ಕೇಳರು ನನ್ನ ಹಂಬಲ ವೆನಂತೆ..
ಬರಹ: ಬಸವರಾಜ ಯಾದವಾಡ
ದಿನಾಂಕ: 18-ಮಾರ್ಚ-2017
ಸ್ಪೂರ್ತಿ: ಹೀಗೊಂದು ಘಟನೆ
ಲೇ-ನೋವು
ಅದ್ಯಾವ ಗಳಿಗೇಲಿ ಕೊಂಡೆನೊ
ನನ್ನ ಹೊಸ ಫೋನ್ ಲೇ-ನೋವು
ದಿನ ಬ್ಯಾಟರೀ ಕೊಡುವುದು ಬೆಳಗ್ಗೆಯಿಂದ ಲೇ-ನೋವು
ವಾರಂಟಿಲೀದ್ರೂ sparesಗಳಿಂದ ತಪ್ಪಲಿಲ್ಲ ಖರ್ಚಿನ ತ ಲೇನೋವು
ಬರಹ: ಬಸವರಾಜ ಯಾದವಾಡ
ದಿನಾಂಕ: 6-ಮಾರ್ಚ-2017
ಸ್ಪೂರ್ತಿ: ನನ್ನ Lenovo K5 Mobile
ಇನ್ಫೋಸಿಸ್ ವಿಶಾಲ ಸಿಕ್ಕ
ಅದ್ಯಾವ ಗಳಿಗೇಲಿ ಅವರಿಗೆ ಹ್ರದಯ ವಿಶಾಲ ಸರಿ ಸಿಕ್ಕನೋ
ಇವರ ಶಿಸ್ತು ಬದ್ಧ ವೃತ್ತಿ ಪಾರಂಪರ್ಯಕ್ಕೆ ಹೇಳುವ ಬರಿ ನೋನೋ
ಕಂಪನಿಯ ಖಜಾನೆಯೊಳಗ ಸೀದಾ ಹೊಕ್ಕ
ಕಂಪನಿ ಬಿಟ್ಹೋದವ್ರಿಗೂ ಹಂಚಿ ಬಿಟ್ಟ ಕೂಡಿಟ್ಟ ರೊಕ್ಕ
ಹೂಡಿಕೆದಾರರು ಕೇಳಿದರು ತಮ್ಮಾ ಸಿಕ್ಕ
ತಿಳಕೊಂಡಿಯೇನು ರೊಕ್ಕ ಅಂದ್ರ ಹುಂಚಿ ಪಕ್ಕ
ಯಾರ್ರಿಗೆ ಎಷ್ಟೆಷ್ಟು ಕೊಟ್ಟಿ ತೋರ್ಸು ನೀ ಲೆಕ್ಕ
(ಸೂಚನೆ: ಹುಂಚಿ ಪಕ್ಕ = ಹುಣಸೆ ಬೀಜಗಳು)
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ: ಇನ್ಫೋಸಿಸ್ ನ ವಿಶಾಲ ಸಿಕ್ಕ ಮತ್ತು ಮಾಲೀಕರ ನಡುವಿನ ಭಿನ್ನಮತ
ದಿನಾಂಕ: 6-ಮಾರ್ಚ-2017
ಶಿವರಾತ್ರಿ
ನಂಬಿದರೆ Someshwar
ನಂಬದಿರೆ Some Eshwar
ಬರಹ: ಬಸವರಾಜ ಯಾದವಾಡ
ದಿನಾಂಕ: 24-ಫೆಬ್ರುವರಿ-2017
ಸ್ಪೂರ್ತಿ : ಶಿವರಾತ್ರಿ ಜಾಗರಣೆ