ಲೇ-ನೋವು
ಅದ್ಯಾವ ಗಳಿಗೇಲಿ ಕೊಂಡೆನೊ
ನನ್ನ ಹೊಸ ಫೋನ್ ಲೇ-ನೋವು
ದಿನ ಬ್ಯಾಟರೀ ಕೊಡುವುದು ಬೆಳಗ್ಗೆಯಿಂದ ಲೇ-ನೋವು
ವಾರಂಟಿಲೀದ್ರೂ sparesಗಳಿಂದ ತಪ್ಪಲಿಲ್ಲ ಖರ್ಚಿನ ತ ಲೇನೋವು
ಬರಹ: ಬಸವರಾಜ ಯಾದವಾಡ
ದಿನಾಂಕ: 6-ಮಾರ್ಚ-2017
ಸ್ಪೂರ್ತಿ: ನನ್ನ Lenovo K5 Mobile
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
No comments:
Post a Comment