ಅಭಿನವ್ ಬಿಂದ್ರಾ
ನೋಡಿದಿರಾ ನ್ವ್ಯೂಸ್ ತುಂಬಾ ಅಭಿನವ ಬಿಂದ್ರಾ
ಅವರ ಹಾಗೇ ನೀವೇನೂ ಬಂಗಾರ ತಂದ್ರಾ ?
ಅವರ ಹಾಗೇ ನೀವೇನೂ ಬಂಗಾರ ತಂದ್ರಾ ?
ಕೈ ಬೀಸಕೊಂಡು ಬರಿಗೈಲಿ ಬಂದ್ರಾ ?
ಇಷ್ಟಕ್ಕೂ ಆರಾಧಿಸಲು ನೀವೇನೂ ಶಿಲ್ಪಾಶೆಟ್ಟಿ ಗಂಡ ರಾಜ್ ಕುಂದ್ರಾ?
ಇಷ್ಟಕ್ಕೂ ಆರಾಧಿಸಲು ನೀವೇನೂ ಶಿಲ್ಪಾಶೆಟ್ಟಿ ಗಂಡ ರಾಜ್ ಕುಂದ್ರಾ?
ರಚನೆ : ಬಸವರಾಜ ಯಾದವಾಡ
ದಿನಾಂಕ : 31-08-2008
ಸ್ಪೂರ್ತಿ : 2008 ರಲ್ಲಿಅಭಿನವ್ ಬಿಂದ್ರಾ ಭಾರತಕ್ಕೆ ಬಂಗಾರ ಪದಕ ತಂದಿದ್ದು