Apr 22, 2025

ಎಥಿಕಲ್ ಮನುಷ್ಯರು

ಎಥಿಕಲ್ ಮನುಷ್ಯರು


ನಿನ್ನೊಳಗೆ ನೈತಿಕತೆ ಬದುಕಿರలు

ಜನ ನಿನ್ನ  ಕರೆಯುವರು Ethical ಮನುಷ್ಯ ಅಂತ

ನಿನ್ನೊಳು  ನೈತಿಕತೆ  ಸತ್ತೊಡನೆಯೇ ಕರೆಯುವರು ನಿನ್ನ ಏsತಿಕ್ಕಲು ಮನುಷ್ಯ


ಸ್ಪೂರ್ತಿ:ಎಥಿಕಲ್ ಮನುಷ್ಯರು