Jan 25, 2011

ಲೈಫು ಇಷ್ಟೇನೇ...

ಬಿದ್ರೆ ಹಾಸಿಗೆಗೆ ರಾತ್ರಿ ಇಟ್ಕೋತಿವಿ ನಾವು ಅಲಾರಾಂ
ಇದ್ರೆ ಬೆಳಿಗ್ಗೆ ಏಳ್ತಿವಿ ನಾವು ಆರಾಂ
ಹೋದ್ರೆ ಜನ ಹೇಳ್ತಾರೆ ನಮ್ಗೆ ರಾಂ ನಾಂ
 ಈ ಲೈಫು ಇಷ್ಟೇನೇ...

ಸ್ಪೂರ್ತಿ
: ’ಲವ್ ಲವಿಕೆ’ ಅಂಕಣ ವಿಜಯ್ ಕರ್ಣಾಟಕ ದಿ.೩೦/೧೨/೨೦೧೦
ದಿನಾಂಕ : ಜನೇವರಿ ೧೧|೨೦೧೧