Showing posts with label chutuka. Show all posts
Showing posts with label chutuka. Show all posts

Jan 3, 2024

ಸಾಧಕರು ಭಾಧಕರು

ಏನೂ ಹೇಳದೆ ಸಾಧನೆ ಮಾಡುವರು ಸಾಧಕರು

ಏನೂ ಕಾರಣವಿಲ್ಲದೆ ತೊಂದರೆ ಕೊಡುವರು ಭಾಧಕರು
ಏನೂ ಸಾಧನೆಇಲ್ಲದೆ ಕೇವಲ ಉಪದೇಶ ನೀಡುವರು ಭೋಧಕರು


ದಿನಾಂಕ : ೦೬-೦೧-೨೦೨೪
ಸ್ಪೂರ್ತಿ : ಭಿನ್ನ ಭಿನ್ನ ಮನೋಭಾವದ ಮಿತ್ರರು



Apr 16, 2010

ಹಳೇ ಫ್ಟ್ಯಾಟೂ... ಹೊಸಾ ಪೇಂಟೂ...

ಹಳೆ ಫ್ಟ್ಯಾಟು ಹಳೆ ಗೂಡ್ಸು... ಹಳೆ ತರಾ ಹೊಯ್ 

ಈ ಪೆಂಟೂ ಈ ಸೆಂಟೂ ಬಲು ಬೇಜಾರ್ ಕನೋ ಹೊಯ್
 ಪೆಂಟಿಂಗ್ ಕಲಸಾನು ಗುತ್ತಿಗೆಗೆ ಕೊಡು 
ಕೆಲಸಾ ಭಾಳ್ ಚಲೋ ಮಾಡ್ತಾರು ನೋಡು... 
ಫ್ಟ್ಯಾಟನು ಬಾಡಿಗೆಗೆ ಕೊಡು ಇಲ್ಲ ಲೀಸಿಗೆ ಬಿಡು 
ಅಗ್ರೀಮೆಂಟನು ಸರಿಯಾಗಿ ಬರಿಸಿಕೊ ನೋಡು .. 
ನೀ ಮಾತ್ರ  ಮನೆಯಲ್ಲಿ ಸಾಮಾನುಗಳೆ ಕಟ್ಟು 
ಮೂವರ್ಸ್ ನ್ ಪ್ಯಾಕರ್ಸ್ ಮಹಿತಿ ಕೊಡುತ್ತೆ ಇಂಟರ್ ನೆಟ್ಟು 
ನೀನು ಮಾತ್ರ  ಕಾರು ಹತ್ತು ಚಿಂತೆ ಬಿಟ್ಟು
ಯಾತಕೆ ದೂಸ್ರಾ ಮಾತು ಎಲ್ಲಾ ಟೈಮ್ ವೇಸ್ಟು...

 ಸ್ಪೂರ್ತಿ :  ಯೋಗರಾಜ್ ಭಟ್ ಅವರ ಹಳೇ ಪಾತ್ರೆ ಹಾಡು ಮತ್ತು   ಹಳೆಯ ಫ್ಟ್ಯಾಟಿಗೆ ಹೊಸಾ ಪೈಂಟ್ ಮಾಡಿಸಿದ್ದು.. 
ದಿನಾಂಕ : ೪ ಫೆಬ್ರುವರಿ | ೨೦೧೦