ಹುಡ್ಗುರು ಹುಡ್ಗೀರಿಗೆ chicks ಯಾಕೆ ಅಂತಾರೆ ?
ಯಾಕಂದ್ರೆ ಅವರು hen-ಮಕ್ಳು ..
ನಿಮ್ಮ ತುಂಬಾ close friendನ ಮಗನನ್ನು ನೀವು ಏನಂತ ಪರಿಚಯಿಸ್ತಿರಾ?
ಅವನು ನನ್ನ buddy ಮಗ ರೀ..
ದಿನಾಂಕ : 25/03/2008
ಸ್ಪೂರ್ತಿ : ಕಂಪನಿಯ annual dayನಲ್ಲಿ ಮಧ್ಯೆ ನಿರೂಪಕ ಹಾರಿಸಿದ ಕಂಗ್ಲೀಶ ಛಟಾಕಿಗಳು..
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
No comments:
Post a Comment