ಮದುವೆ ಮುಂಚೆ ಹೇಳಿದ್ದಳು ಅವನಿಗೆ ಪಿಟ್ ಅನ್ನಬೇಡ
ಕೇಳಲಿಲ್ಲಾ ಆತ ಅವಳ ಮಾತು
ಅಂದುಕೊಂಡಾ ಅವಳಿಗೆ ಯಾಕೆ ಅಂಜಲಿ(ನಾ) ?
ಅಂಜಲಿನಾ ಕಿರುಚಿದವಳು ಬ್ರ್ಯಾಡಾ
ನೀ ನಾಗಿರುವೆ ನನಗೀಗ ಬ್ಯಾಡಾ
ಮದುವೆ ನಂತರ ನೀ ಎಲ್ಲೆಲ್ಲೂ ಹೊಡಿತಿರುವೆ ಜೋಲಿ
ನೀನಾಗಲಿಲ್ಲಾ ನನ್ನ ತೋಳಲ್ಲಿ ಜೂ-ಇಲಿ
ಸ್ಪೂರ್ತಿ : ಅಂಜಲಿನಾ ಜ್ಯೂಲಿ - ಬ್ರ್ಯಾಡ್ ಪಿಟ್ ವಿಚ್ಚೇದನ
ದಿನಾಂಕ : ಮೇ ೩೦|೨೦೦೯