Nov 20, 2008

Pre-paid ಗಣಪಾ..


ಈ ಸರ್ತಿನೂ ನನ್ನೇ ಕರಿತಾನೆ ಅಂದ್ಕೊಂಡಿದ್ದೆ ಅಣ್ಣಪ್ಪಾ 

ಸೆಲೆಕ್ಟ್ ಮಾಡ್ಲಿಕ್ಕೆ ಅವರ ಮನೆಯಾ ಗಣಪ್ಪಾ 
 ಅದಕ ನಾ ಆಗಾಕತ್ತಿದ್ದೆ ನನ್ನದ ಸ್ಟೈಲ್ನ್ಯಾಗ prepared 
ಆದರ ಆಂವಾ ತನ್ನದ  ಸ್ಟೈಲ್ನ್ಯಾಗ ವೀಕೆಂಡ್ನ್ಯಾಗ ತಂದ್ಬಿಟ್ಟಾ ಗಣಪನಾ pre-paid 

 ಸ್ಪೂರ್ತಿ : ಅಣ್ಣ ಅರುಣ್ ಈ ಬಾರಿ ಗಣೇಶನನ್ನು ತನ್ನ ಕಾರಲ್ಲಿ front-seat ನಲ್ಲಿ ಕೂರಿಸಿ ತಂದ ಪ್ರಸಂಗ. ಗಣೇಶನಿಗೆ ತನ್ನದೇ ಆದ belt ಇದ್ದಿದರಿಂದ ಆತನಿಗೆ seat-belt ಹಾಕಿರಲಿಲ್ಲಾ:-)
ದಿನಾಂಕ : ಸೆಪ್ಟೆಂಬರ್ ೧|೨೦೦೮

1 comment:

Unknown said...

This blog rocks!!! Basu, keep it growing.