Jun 16, 2015

ವ್ಯಾಲೆಂಟಾಯಿನ್ಸ್ ಡೇ

ಹುಡ್ಗೀರು ಹುಡುಗರ
ವ್ಯಾಲೆಟ ನಲ್ಲಿ ಎಂಟಾಣೆ
ಉಳಿಸದಿರೋ ದಿನಾನೇ
ವ್ಯಾಲೆಂಟಾಯಿನ್ಸ್ ದಿನಾ

ತಾರೀಖ್ಹು : ೧೪-ಫೆಬ್ರುವರಿ -೨೦೧೪
ಸ್ಫೂರ್ತಿ: ವ್ಯಾಲೆಂಟಾಯಿನ್ಸ್ ದಿನಾಚರಣೆ

Attitude

ಮೆಚ್ಚಿದೆ ನಾ ಕಂಡು ಅಂದಿನವರ ಆ-Go-Getter Attitude
ಬೆಚ್ಚಿದೆ ನಾ ಕಂಡು ಇಂದಿನನವರ E-Go-Getter Attitude


ತಾರೀಖ : 15/6/2015
ಸ್ಪೂರ್ತಿ :  ಈಗಿನವರ ಈಗೋ ಪ್ರಾಬ್ಲಮ್ 

Apr 28, 2015

ಬಾಡಿಗೆದಾರ ಮನೆ ಮಾಲಿಕನಿಗೆ

ನನ್ನ Owner ನಾಗುವ ಮುನ್ನ ನೀನಾಗು ಓ(ಳ್ಳೆ)ನರ
ನೀ ಚೆನ್ನಾಗಿದ್ರೆ ನಾ ಕೊಡುವೆ ಸರಿಯಾಗಿ ಬಾಡಿಗೆ
ಇಲ್ಲಾಂದ್ರೆ ನಾ ಕೊಡುವೆ ಸರಿಯಾಗಿ ನಿನ್ನ Bodyಗೆ

ದಿನಾಂಕ : ಎಪ್ರೀಲ್ ೨೮ | ೨೦೧೫
ಸ್ಪೂರ್ತಿ: ಸಹೊದ್ಯೋಗಿಯೊಬ್ರು ಅವರ ಮಾಲಿಕನನ್ನ ಬೈತಿದ್ದ ಘಟನೆ

Apr 20, 2011

DBA ಪ್ರೇಮ

ಕವಿ ಹಾಡಿದ ’ಪ್ರೀಯೆ ನೀನಿಲ್ಲದ ಬಾಳು ನಾನು ಒಲ್ಲೇ’ 

DBA ಬರೆದ ’ಪ್ರೀಯೆ ನೀನಿಲ್ಲದ ಬಾಳು ಎನಗೆ DB-Nullಏ’ 

ದಿನಾಂಕ  :  ಎಪ್ರೀಲ್ ೨೦ | ೨೦೧೧
ಸ್ಪೂರ್ತಿ :  DBA  ಸಹೋದ್ಯೋಗಿ 

ಪರ್ಸ್ನಲ್ ಸೆಕ್ರೆಟರಿ...

ನನಗ್ಯಾಕೆ ಬೇಕು ಪರ್ಸನಲ್ ಸೆಕ್ರೆಟರಿ 

ನನ್ನಾಕೆ ನನ್ನ purse-null ಮಾಡೋದೇ ಸಿಕ್ರೇಟ್ ರೀ... 


ದಿನಾಂಕ : ಏಪ್ರೀಲ್ ೨೦ | ೨೦೧೧
ಸ್ಪೂರ್ತಿ :  ನನ್ನ ಪರ್ಸ್ ಖಾಲಿಯಾಗುತ್ತಿರುವ ಸಿಕ್ಟ್ರೆಟ್  

Jan 25, 2011

ಲೈಫು ಇಷ್ಟೇನೇ...

ಬಿದ್ರೆ ಹಾಸಿಗೆಗೆ ರಾತ್ರಿ ಇಟ್ಕೋತಿವಿ ನಾವು ಅಲಾರಾಂ
ಇದ್ರೆ ಬೆಳಿಗ್ಗೆ ಏಳ್ತಿವಿ ನಾವು ಆರಾಂ
ಹೋದ್ರೆ ಜನ ಹೇಳ್ತಾರೆ ನಮ್ಗೆ ರಾಂ ನಾಂ
 ಈ ಲೈಫು ಇಷ್ಟೇನೇ...

ಸ್ಪೂರ್ತಿ
: ’ಲವ್ ಲವಿಕೆ’ ಅಂಕಣ ವಿಜಯ್ ಕರ್ಣಾಟಕ ದಿ.೩೦/೧೨/೨೦೧೦
ದಿನಾಂಕ : ಜನೇವರಿ ೧೧|೨೦೧೧

Nov 7, 2010

ಯಡ್ಡಿ-ರೆಡ್ದಿ ಸೂತ್ರ

ರೆಡ್ಡಿ ಕೃಪೆ ಇದ್ದರೆ ಮಾತ್ರ ಯಡ್ಡಿ 

ಅವರು ಮುನಿದರೆ ೫ ಸೂತ್ರ ಅಡ್ಡಿ 
ಯಡ್ಡಿ ಹೋದಲ್ಲೆಲ್ಲಾ ಅನ್ನೋ ಹಾಗಿಲ್ಲಾ ಇನ್ಮುದೆ Show ಬಾ

 ಸ್ಪೂರ್ತಿ : ಶೋಭಾ ಕರಂದ್ಲಾಜೆಯವರನ್ನು ಕೆಳಗಿಳಿಸಲು ರೆಡ್ಡಿಗಳು ೫ ಸೂತ್ರಗಳನ್ನಿಟ್ಟಿದ್ದು
ದಿನಾಂಕ : ನವೆಂಬರ್ ೭| ೨೦೧೦