Dec 11, 2016

ಸಮರಸ

ಸಮರಸ

ಗಂಡ ಹೆಂಡಿರ ಮಧ್ಯೆ ಇರಬೇಕು ಸಮ-ರಸ
ಸಮರಸದಲ್ಲಿ  'ಸ' ಕಾರವಿಲ್ಲದಿರೆ ಮಾತ ಮರಸ ಬೇಕು
ಅದರಲಿ 'ಸಮ' ಕಾರವಿರದಿರೆ ಹಾಸ್ಯ ರಸ ವಿರಬೇಕು
ಮನಸ್ತಾಪದ 'ಮ' ಕಾರ ಮರೆತರೆ ಉಳಿವುದು ಸರಸ
ಸರಸದ 'ಸ' ಕಾರ ಮರೆತರೆ ಬರೀ ಸಮರ

ಸ್ಪೂರ್ತಿ: ಸುವರ್ಣ ಕನ್ನಡದ ಸುಂದರ ಶಬ್ದಗಳು
ದಿನಾಂಕ: 11-ಡಿಸೆಂಬರ್-2016

No comments: