Jun 22, 2015

ಆಫೀಸು

ಆ ಸರ್ಕಾರಿ ಫೀಸು.. ಈ ಸರ್ಕಾರಿ ಫೀಸು
ಎಂದು ನಮ್ಮಿಂದ ಬರಿ ಫೀಸು ಕಟ್ಟಿಸಿಕೊಳ್ಳೋ ಜಾಗಾನೇ
ಆಫೀಸು ಅಲ್ವಾ ?


ದಿನಾಂಕ: ೧೩-ಜೂನ್ -೨೦೧೫
ಸ್ಪೂರ್ತಿ: 'ಆಫೀಸ್ ' ಎಂದು ಕನ್ನಡದಲ್ಲಿ ಶೀರ್ಷಿಕೆ ಹೊಂದಿದ್ದ ಒಂದು ಸರ್ಕಾರಿ ಕಚೇರಿ

Jun 18, 2015

ಲೈಫ್ ನಲ್ಲಿ ನಾ ತುಂಬಾ ಲೋನಲಿ

Student ಲೈಫ್ ಕಳೆದೆ ನಾ Education ಲೋನಲಿ
Married ಲೈಫ್ ಕಳೆದೆ ನಾ Credit Card ಲೋನಲಿ
Mid- ಲೈಫ್ ಕಳೆದೆ ನಾ Home ಲೋನಲಿ
ನಾನಿರಬೇಕು ಇನ್ನೂ Friends ಲೋನಲಿ


ದಿನಾಂಕ: ೪/೬/೨೦೧೫
ಸ್ಫೂರ್ತಿ: ನನ್ನ ಲೋನ್ಲಿ ಲೈಫ್

ಅಧಿಕ ಪ್ರಸಂಗಿ

ನೀವು ಅಂದ್ಕೊಡ್ಡಿದ್ದು ಇವನೊಬ್ಬ ಅಧಿಕ ಪ್ರಸಂಗಿ
ನಾನು ಕೇಳಿಸ್ಕೊಂಡಿದ್ದು ನಾನೊಬ್ಬ ಅಧಿಕ 'ಪ್ರ್ರಾಸಂ'ಗಿ

ದಿನಾಂಕ: ೧೮/೬/೨೦೧೫
ಸ್ಪೂರ್ತಿ :  ಎಲ್ಲೀಲ್ಲೂ ಪ್ರಾಸ ಹುಡುಕುವ ನನ್ನ ಚಟ 

Jun 17, 2015

ಯಾರನ್ನಾದ್ರೂ ಪ್ರೀತಿಯಿಂದ ಹೇಗೆ ಬೈಬಹುದು ?

(ದೂರದಿಂದ) ನಾ ಲಾಯ್ಕ You !
(ಹತ್ತಿರದಿಂದ) ನಾ Like You !

ಸ್ಪೂರ್ತಿ : ಫೇಸ್ ಬುಕ್ ನ Like ಬಟನ್
ದಿನಾಂಕ : ೧೭/೬/೨೦೧೫

Jun 16, 2015

ವ್ಯಾಲೆಂಟಾಯಿನ್ಸ್ ಡೇ

ಹುಡ್ಗೀರು ಹುಡುಗರ
ವ್ಯಾಲೆಟ ನಲ್ಲಿ ಎಂಟಾಣೆ
ಉಳಿಸದಿರೋ ದಿನಾನೇ
ವ್ಯಾಲೆಂಟಾಯಿನ್ಸ್ ದಿನಾ

ತಾರೀಖ್ಹು : ೧೪-ಫೆಬ್ರುವರಿ -೨೦೧೪
ಸ್ಫೂರ್ತಿ: ವ್ಯಾಲೆಂಟಾಯಿನ್ಸ್ ದಿನಾಚರಣೆ

Attitude

ಮೆಚ್ಚಿದೆ ನಾ ಕಂಡು ಅಂದಿನವರ ಆ-Go-Getter Attitude
ಬೆಚ್ಚಿದೆ ನಾ ಕಂಡು ಇಂದಿನನವರ E-Go-Getter Attitude


ತಾರೀಖ : 15/6/2015
ಸ್ಪೂರ್ತಿ :  ಈಗಿನವರ ಈಗೋ ಪ್ರಾಬ್ಲಮ್ 

Apr 28, 2015

ಬಾಡಿಗೆದಾರ ಮನೆ ಮಾಲಿಕನಿಗೆ

ನನ್ನ Owner ನಾಗುವ ಮುನ್ನ ನೀನಾಗು ಓ(ಳ್ಳೆ)ನರ
ನೀ ಚೆನ್ನಾಗಿದ್ರೆ ನಾ ಕೊಡುವೆ ಸರಿಯಾಗಿ ಬಾಡಿಗೆ
ಇಲ್ಲಾಂದ್ರೆ ನಾ ಕೊಡುವೆ ಸರಿಯಾಗಿ ನಿನ್ನ Bodyಗೆ

ದಿನಾಂಕ : ಎಪ್ರೀಲ್ ೨೮ | ೨೦೧೫
ಸ್ಪೂರ್ತಿ: ಸಹೊದ್ಯೋಗಿಯೊಬ್ರು ಅವರ ಮಾಲಿಕನನ್ನ ಬೈತಿದ್ದ ಘಟನೆ